Bengaluru Rain : Will Continues For Next 3 Days | Oneindia Kannada

2017-08-16 156

ಬೆಂಗಳೂರಲ್ಲಿ ಜಲಪ್ರಳಯಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ..ಬೆಂಗಳೂರಲ್ಲಿ ಮೊನ್ನೆ ಸುರಿದ ಮಳೆ ೧೨೭ ವರ್ಷದಲ್ಲೇ ದಾಖಲೆ ಮಳೆ ಅಂತೆ..ಅಲ್ದೇ ಹವಮಾನ ಇಲಾಖೆ ಪ್ರಕಾರ ಬೆಂಗಳೂರಲ್ಲಿ ಇನ್ನು ಮೂರು ದಿನ ಮಳೆಯಾಗಲಿದೆಂತೆ..